ನಾನು ನನ್ನ ಮಾತು

"ಸುಡು ಬಿಸಿಲ ತಾಪಕೆ ಮೈಯೊಡ್ಡಿ ನಿಲ್ಲಬಹುದು.... ಆದರೆ ಪ್ರೀತಿಯ ಹಂಗಿಲ್ಲದೆ ಬದುಕಲು ಬಹು ಕಷ್ಟ ಸಾದ್ಯ ಕಣ್ರೀ... ಹೀಗೆ ಸುಮ್ನ ಮನಸ್ಸಲ್ಲಿ ಇರೊದನ್ನ ಹೇಳಿಬಿಡಬೇಕಪ್ಪಾ...ಅನಿಸಿದಾಗಲೇ ಜನನವಾಗಿದ್ದು ಈ ಬ್ಲಾಗ್. ಓದಿ ತಪ್ಪಿದ್ರೆ ತಿದ್ದಿ, ಚೆನ್ನಾಗಿದ್ರೆ ಬೆನ್ ತಟ್ಟಿ.

Sunday, January 16, 2011

Posted by ಬಸು...ಪ್ರಜ್ವಲ್ at 7:21:00 AM No comments:
Email ThisBlogThis!Share to XShare to FacebookShare to Pinterest
Newer Posts Home
Subscribe to: Posts (Atom)

ನನ್ನ ಬಗ್ಗೆ

My photo
ಬಸು...ಪ್ರಜ್ವಲ್
ಬೆಂದಕಾಳೂರು (ಮೈಸೂರು), ಕರ್ನಾಟಕ, India
ಎಲ್ಲರಿಗೂ.. ನನ್ನ ನಮಸ್ಕಾರಗಳು, ನಾನು ಬಸು ನಮ್ಮೂರು ನಂಜನಗೂಡಿನ ಒಂದು ಪುಟ್ಟ ಹಳ್ಳೀ ವ್ಯವಸಾಯಸ್ಥ ಕುಟುಂಬದವ, ಅಷ್ಟೋ ಇಷ್ಟೋ ಓದ್ಕೊಂಡು ಬೆಂಗಳೂರಿನ ಒಂದು ಪ್ರತಿಷ್ಟಿತ ಖಾಸಗಿ ಕಂಪನಿಯಲಿ ಕೆಲಸ ಮಾಡುತ್ತಿದ್ದೇನೆ. ಕವಿತೆಗಳನ್ನ ಓದೋದು, ಬರೆಯೋದು ನನ್ನ ಹಚ್ಚುಮೆಚ್ಚಿನ ಕೆಲಸ ಜೊತೆಗೆ.. ಇತ್ತಿಚಗೆ ಮನಸ್ಸು ಆಧ್ಯಾತ್ಮಿಕದೆಡೆಗೆ ತುಂಭ ವಾಲಿದೆ ಅಂದರೆ ಯೋಗ, ಧ್ಯಾನ ಮಾಡೋದ್ರಲ್ಲಿ ಮುಳಿಗಿ ಹೋಗುತ್ತೇನೆ "ತುಂಬ ಭಾವುಕ ನಾನು, ಕರಗಿ ಹೋಗುವ ಮುಗ್ಧ ಮನ ನನ್ನದು, ಸುಳ್ಳಲ್ಲ ರೀ.. ನಿಜ!" ಶುದ್ಧ ಸೋಮಾರಿ ನಾನು.? ನಗುತ್ತೇನೆ, ಅಳುತ್ತೇನೆ... ಎಲ್ಲವನ್ನು ಮರೆತುಬಿಡುತ್ತೇನೆ ಮತ್ತು ತುಂಬ ನೆನಪಾಗಿ ಕಾಡಿಬಿಡುತ್ತೇನೆ ನನ್ನನ್ನೆ ನಾನು. ಮನದೂರಲಿ ಯಾರದೊ ನೆನೆಪುಗಳು ನನ್ನನ್ನೆ ಮರೆಸಿ ಬಿಡುವ ಅದೆಷ್ಟೋ ಕನವರಿಕೆಗಳು.... ಈ ಮುದ್ದು ಮನವ ತುಂಬ ಕಾಡುವ ಪಾಪಿ ನಾನು, ಸುಮ್ ಸುಮ್ನೆ ಅತ್ತುಬಿಡುವ ಹುಂಬ ನಾನು... ಘಾಟಿ ಮಾತುಗಾರ ಸ್ವಲ್ಪ ಹುಚ್ಚು ಮನೋಭವ?! ಹರಸಿದವರಿಗೆ ಕರುಣೆ ತೋರಿ ಈ ಹೃದಯವನ್ನೆ ಕತ್ತರಿಸಿ ಕೊಡಬೇಕೆನುವ ನಲ್ಮೆಯ ಕಟುಕ ನಾನು.
View my complete profile

Followers

"ಮನದ ಮಾತುಗಳು"

  • ▼  2011 (9)
    • ▼  January (1)
      • ▼  Jan 16 (1)
        • No title
    • ►  September (8)
      • ►  Sep 03 (2)
      • ►  Sep 04 (4)
      • ►  Sep 08 (2)
  • ►  2013 (2)
    • ►  January (2)
      • ►  Jan 11 (2)

Labels

  • "ಒಂದಿಡಿ ನೆನಪುಗಳನ್ನ ಮೆಲಕು ಹಾಕಿದಾಗ" (1)
  • "ನನ್ ಮನದ ಮಾತು ಮನಸಿಗಾಗಿ" (1)
  • ಎದೆಯಾಳ............... (1)
  • ನನ್ನ ಕವಿತೆ.... "ಏನಿತ್ತು ನಿನ್ನ ಮನದೊಳಗೆ?" (1)
  • ನನ್ನ ಕವಿತೆ.... "ನನ್ನ ನಲ್ಲ" (1)
  • ನನ್ನ ತಂಗಿ...:"ಅಂಬು" (1)
  • ಮನವೆಂಬ ಬಿಳಿ ಹೂ... (1)
Basu....Prajwal. Simple theme. Powered by Blogger.